Sumatra - Fighting to Save Apes | ಕಾಡಿನಲ್ಲಿ ಬದುಕಲು ಮಂಗಗಳಿಗೆ ತರಬೇತಿ | Going Wild EP 11

2021-06-06 156

ಒರಾಂಗುಟನ್ ಶಾಲೆಗಳು ಫ್ರಾಂಕ್‌ಫರ್ಟ್ ಝೂಯಾಲಾಜಿಕಲ್ ಸೊಸೈಟಿ ನಡೆಸುವ ಸಂರಕ್ಷಣಾ ಯೋಜನೆಯ ಭಾಗವಾಗಿದೆ. ಸುಮಾತ್ರಾದ ಬುಕಿಟ್ ಟಿಗಾಪುಲು ರಾಷ್ಟ್ರೀಯ ಉದ್ಯಾನದಲ್ಲಿ ಮಂಗಗಳನ್ನು ಉಳಿಸಲು ಹೋರಾಟ ನಡೆಸುತ್ತಿದೆ. ಮಂಗಗಳ ಸಂಕುಲವನ್ನು ಕಾಪಾಡಿ ಅವುಗಳ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಈ ಯೋಜನೆಯ ಭಾಗವಾಗಿದೆ.

Orangutan schools are part of a conservation project run by the Frankfurt Zoological Society. It is fighting to save the apes at the Bukit Tigapuluh National Park in Sumatra. The project’s goal: the establishment of a new population.